- Видео 69
- Просмотров 2 951 917
Ramakrishna Marati
Индия
Добавлен 4 апр 2010
ಮೆಕ್ಕೆಕಟ್ಟು ಮೇಳದಲ್ಲಿ ಹಳ್ಳಾಡಿಯವರ ನಕ್ಕುನಗಿಸುವ ಹಾಸ್ಯ
ದಿನಾಂಕ: 2/3/2024ರಂದು ಮಂಗಳೂರಿನ ಕದ್ರಿ ರಾಜಾಂಗಣದಲ್ಲಿ ರಂಗಸ್ಥಳ ಮಂಗಳೂರು (ರಿ) ಇವರ ಸಂಯೋಜನೆಯಲ್ಲಿ ನಡೆದ ಮೆಕ್ಕೆಕಟ್ಟು ಮೇಳದ ಆಟದಲ್ಲಿ ಹಳ್ಳಾಡಿ ಜಯರಾಮ ಶೆಟ್ಟಿಯವರ ನಕ್ಕುನಗಿಸುವ ಹಾಸ್ಯ
Просмотров: 277
Видео
ಬಾಲಗೋಪಾಲ - ಮಾ. ಆರುಷ್ ಶೆಟ್ಟಿ ಮತ್ತು ಮೆಕ್ಕೆಕಟ್ಟು ಮೇಳದ ಕಲಾವಿದರು
Просмотров 1936 месяцев назад
ದಿನಾಂಕ: 2/3/2024ರಂದು ಮಂಗಳೂರಿನ ಕದ್ರಿ ರಾಜಾಂಗಣದಲ್ಲಿ ರಂಗಸ್ಥಳ ಮಂಗಳೂರು (ರಿ) ಇವರ ಸಂಯೋಜನೆಯಲ್ಲಿ ನಡೆದ ಮೆಕ್ಕೆಕಟ್ಟು ಮೇಳದ ಆಟದಲ್ಲಿ ಯಕ್ಷಾಭಿನಯ ಬಳಗ ಮಂಗಳೂರು (ರಿ) ಇದರ ಬಾಲಕಲಾವಿದ ಮಾ. ಆರುಷ್ ಶೆಟ್ಟಿ ಬಾಲಗೋಪಾಲ ನೃತ್ಯದಲ್ಲಿ.........
👌 ರಾಜನೋಲಗವ ಪೊಕ್ಕು.....👌 ಜನಸಾಲೆ - ಜಲವಳ್ಳಿ 👌 ಜೋಡಿ
Просмотров 342Год назад
👌 ರಾಜನೋಲಗವ ಪೊಕ್ಕು.....👌 ಜನಸಾಲೆ - ಜಲವಳ್ಳಿ 👌 ಜೋಡಿ
👌 ಏನಯ್ಯ ಶಲ್ಯ ಭೂಪ...👌 ಯಲಗುಪ್ಪ , ಜನಸಾಲೆ, ರಕ್ಷಾ ಹೆಗಡೆ 👌
Просмотров 324Год назад
ಜಡ್ಕಲ್ ಯಕ್ಷಮಿತ್ರ ಬಳಗ ಇವರ ಸಂಯೋಜನೆಯಲ್ಲಿ ದಿನಾಂಕ: 06-05-2023 ರಂದು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಬೀಸಿನಪಾರೆ, ಜಡ್ಕಲ್ ಇಲ್ಲಿ ನಡೆದ ಪೆರ್ಡೂರು ಮೇಳದವರ ಕರ್ಣಾರ್ಜುನ ಪ್ರಸಂಗದಲ್ಲಿ ಜನಸಾಲೆಯವರ ಸುಮಧುರ ಗಾಯನಕ್ಕೆ ಕೃಷ್ಣನಾಗಿ ಯಲಗುಪ್ಪ ಅವರ ಮನಮೋಹಕ ನೃತ್ಯ.....
👌 * ಹೀಗೆ ಪೇಳುವರೆ ಸಖಿ * 👌 * ಜಲವಳ್ಳಿ * ಜನಸಾಲೆ *👌
Просмотров 252Год назад
ಜಡ್ಕಲ್ ಯಕ್ಷಮಿತ್ರ ಬಳಗ ಇವರ ಸಂಯೋಜನೆಯಲ್ಲಿ ದಿನಾಂಕ: 06-05-2023 ರಂದು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಬೀಸಿನಪಾರೆ, ಜಡ್ಕಲ್ ಇಲ್ಲಿ ನಡೆದ ಪೆರ್ಡೂರು ಮೇಳದವರ ರತ್ನಾವತಿ ಕಲ್ಯಾಣದಲ್ಲಿ ಶ್ರೀ ರಾಘವೇಂದ್ರ ಆಚಾರ್ ಜನಸಾಲೆ ಇವರಿಂದ ಹೀಗೆ ಪೇಳುವರೆ ಸಖಿ.........
* ನುಡಿಯೆ ನಿನ್ನೊಡೆಯನ ಪೆಸರೊಡ ನುಡಿಯೆ....* ಶ್ರೀ ರಾಘವೇಂದ್ರ ಆಚಾರ್ ಜನಸಾಲೆ * ಶ್ರೀ ಕಾರ್ತಿಕ್ ಚಿಟ್ಟಾಣಿ *
Просмотров 654Год назад
ಜಡ್ಕಲ್ ಯಕ್ಷಮಿತ್ರ ಬಳಗ ಇವರ ಸಂಯೋಜನೆಯಲ್ಲಿ ದಿನಾಂಕ: 06-05-2023 ರಂದು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಬೀಸಿನಪಾರೆ, ಜಡ್ಕಲ್ ಇಲ್ಲಿ ನಡೆದ ಪೆರ್ಡೂರು ಮೇಳದವರ ರತ್ನಾವತಿ ಕಲ್ಯಾಣದಲ್ಲಿ ಶ್ರೀ ರಾಘವೇಂದ್ರ ಆಚಾರ್ ಜನಸಾಲೆ ಇವರಿಂದ ನುಡಿಯೆ ನಿನ್ನೊಡೆಯನ ಪೆಸರೊಡ ನುಡಿಯೆ...
* ರನ್ನದುಪ್ಪರಿಗೆ ಏರಿ.........* ಶ್ರೀ ರಾಘವೇಂದ್ರ ಆಚಾರ್ ಜನಸಾಲೆ * ಶ್ರೀ ವಿದ್ಯಾಧರ ಜಲವಳ್ಳಿ *
Просмотров 318Год назад
ಜಡ್ಕಲ್ ಯಕ್ಷಮಿತ್ರ ಬಳಗ ಇವರ ಸಂಯೋಜನೆಯಲ್ಲಿ ದಿನಾಂಕ: 06-05-2023 ರಂದು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಬೀಸಿನಪಾರೆ, ಜಡ್ಕಲ್ ಇಲ್ಲಿ ನಡೆದ ಪೆರ್ಡೂರು ಮೇಳದವರ ರತ್ನಾವತಿ ಕಲ್ಯಾಣದಲ್ಲಿ ಜಲವಳ್ಳಿಯವರ ಮನಮೋಹಕ ನೃತ್ಯ
*ಮುಕ್ಕಣ್ಣನೆಲ್ಲರೂ ಕೊಂಡಾಡಿರೋ...* ಪ್ರಸನ್ನ ಭಟ್ ಬಾಳ್ಕಲ್ * ರವೀಂದ್ರ ದೇವಾಡಿಗ ಕಮಲಶಿಲೆ *
Просмотров 82Год назад
ದಿನಾಂಕ: 28-04-2023 ರಂದು ಮಂಗಳೂರಿನ ಎಮ್.ಆರ್.ಪಿ.ಎಲ್. ನಲ್ಲಿ ನಡೆದ ಪೆರ್ಡೂರು ಮೇಳದವರ ಯಕ್ಷಗಾನ ಬಯಲಾಟ....ಮಹಾಕವಿ ಕಾಳಿದಾಸ.....ಸಂಯೋಜನೆ: ಯಕ್ಷಮಿತ್ರರು ಎಮ್.ಆರ್.ಪಿ.ಎಲ್.
* ಹೆ ಮನೋಹರೆ ಇತ್ತಾ ನೀ ಬಾರೆ * ಬಾಳ್ಕಲ್ * ಕಡಬಾಳ್ *
Просмотров 136Год назад
ದಿನಾಂಕ: 28-04-2023 ರಂದು ಮಂಗಳೂರಿನ ಎಮ್.ಆರ್.ಪಿ.ಎಲ್. ನಲ್ಲಿ ನಡೆದ ಪೆರ್ಡೂರು ಮೇಳದವರ ಯಕ್ಷಗಾನ ಬಯಲಾಟ....ಮಹಾಕವಿ ಕಾಳಿದಾಸ.....ಸಂಯೋಜನೆ: ಯಕ್ಷಮಿತ್ರರು ಎಮ್.ಆರ್.ಪಿ.ಎಲ್.
*ನೋಡಿ ವಿಸ್ಮಿತನಾಗಿ ಉಪವನ........* ಕಾರ್ತಿಕ್ ಚಿಟ್ಟಾಣಿ * ರಾಘವೇಂದ್ರ ಆಚಾರ್ ಜನಸಾಲೆ *
Просмотров 533Год назад
ದಿನಾಂಕ: 18/03/2023ರಂದು ಮಂಗಳೂರಿನ ಕದ್ರಿ ರಾಜಾಂಗಣದಲ್ಲಿ ರಂಗಸ್ಥಳ (ರಿ.) ಮಂಗಳೂರು ಇವರ ಸಂಯೋಜನೆಯಲ್ಲಿ ನಡೆದ ಪೆರ್ಡೂರು ಮೇಳದವರ ಆಟ
* ಮುಂಬರಿದು ಬರುತಿರಲು * ಶ್ರೀ ರಾಘವೇಂದ್ರ ಆಚಾರ್ ಜನಸಾಲೆ * ಶ್ರೀ ಕಾರ್ತಿಕ್ ಚಿಟ್ಟಾಣಿ *
Просмотров 627Год назад
ದಿನಾಂಕ: 18/03/2023ರಂದು ಮಂಗಳೂರಿನ ಕದ್ರಿ ರಾಜಾಂಗಣದಲ್ಲಿ ರಂಗಸ್ಥಳ (ರಿ.) ಮಂಗಳೂರು ಇವರ ಸಂಯೋಜನೆಯಲ್ಲಿ ನಡೆದ ಪೆರ್ಡೂರು ಮೇಳದವರ ಆಟ
* ಜ್ಞಾನ ದೇಗುಲದ ರಂಗವಿದು * ಶ್ರೀ ರಾಘವೇಂದ್ರ ಆಚಾರ್ ಜನಸಾಲೆ *
Просмотров 192Год назад
ದಿನಾಂಕ: 18/03/2023ರಂದು ಮಂಗಳೂರಿನ ಕದ್ರಿ ರಾಜಾಂಗಣದಲ್ಲಿ ರಂಗಸ್ಥಳ (ರಿ.) ಮಂಗಳೂರು ಇವರ ಸಂಯೋಜನೆಯಲ್ಲಿ ನಡೆದ ಪೆರ್ಡೂರು ಮೇಳದವರ ಆಟ
* ಭಾವಕಿ ಸೌಂದರ್ಯ ನೋಡೆ * ಶ್ರೀ ಆನಂದ ಅಂಕೋಲ * ಶ್ರೀ ಶಶಾಂಕ್ ಪಟೇಲ್ ಕೆಳಮನೆ *
Просмотров 225Год назад
ದಿನಾಂಕ: 17/02/2023ರಂದು ಮಂಗಳೂರಿನ ಪುರಭವನದಲ್ಲಿ ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಸಂಯೋಜಿಸಿದ ಶ್ರೀ ಯಕ್ಷಗಾನ ಕಲಾಮೇಳ ಶಿರಸಿ ಪ್ರಸ್ತುತ ಪಡಿಸಿದ ಭಸ್ಮಾಸುರ ಮೋಹಿನಿಯಲ್ಲಿ ಭಸ್ಮಾಸುರನಾಗಿ ಶ್ರೀ ಶಶಾಂಕ್ ಪಟೇಲ್ ಕೆಳಮನೆ.
*ಕೇಳಿಬಲ್ಲೆ ಭಸ್ಮಾಸುರಗೆ ಬೆದರಿ ಓಡುತ....* ಶ್ವೇತ ಅರೆಹೊಳೆ* ಪ್ರಸಾದ್ ಕುಮಾರ್ ಮೊಗೆಬೆಟ್ಟು*
Просмотров 1,2 тыс.Год назад
ಕೇಳಿಬಲ್ಲೆ ಭಸ್ಮಾಸುರಗೆ ಬೆದರಿ ಓಡಿದ.... ಕುಮಾರಿ ಶ್ವೇತ ಅರೆಹೊಳೆ ಪ್ರಸಂಗ: ಮೀನಾಕ್ಷಿ ಕಲ್ಯಾಣ ನಿರ್ದೇಶಕರು: ಯಕ್ಷಗುರು ಶ್ರೀ ಮಂಜುನಾಥ ಕುಲಾಲ್ ಭಾಗವತರು: ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಮದ್ದಳೆ: ಶ್ರೀ ಭರತ್ ಚಂದನ್ ಕೋಟೇಶ್ವರ ಚಂಡೆ: ಶ್ರೀ ಶ್ರೀಕಾಂತ ಶೆಟ್ಟಿ ಯಡಮೊಗೆ ಸಂಯೋಜನೆ: ಶ್ರೀಮತಿ ಮತ್ತು ಶ್ರೀ ಶ್ರೀನಿವಾಸ ಮಧ್ಯಸ್ಥ ಪೇತ್ರಿ
*ಪಿಳ್ಳಂಗೋವಿಯ ಚೆಲುವ ಕೃಷ್ಣನಾ * ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು*
Просмотров 928Год назад
ಪಿಳ್ಳಂಗೋವಿಯು ಚೆಲುವ ಕೃಷ್ಣನಾ............ ಪ್ರಸಂಗ: ಮೀನಾಕ್ಷಿ ಕಲ್ಯಾಣ ಭಾಗವತರು: ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಮದ್ದಳೆ: ಶ್ರೀ ಭರತ್ ಚಂದನ್ ಕೋಟೇಶ್ವರ ಚಂಡೆ: ಶ್ರೀ ಶ್ರೀಕಾಂತ ಶೆಟ್ಟಿ ಯಡಮೊಗೆ
* ಶ್ರೀ ಮಟಪಾಡಿ ಪ್ರಭಾಕರ ಆಚಾರ್ಯರ * ನಕ್ಕುನಗಿಸುವ ಹಾಸ್ಯ*
Просмотров 253Год назад
* ಶ್ರೀ ಮಟಪಾಡಿ ಪ್ರಭಾಕರ ಆಚಾರ್ಯರ * ನಕ್ಕುನಗಿಸುವ ಹಾಸ್ಯ*
* ನೀನೇನೇ ಮತ್ಸ್ಯನಯನೆ * ಮಾ.ಆರುಷ್ ಶೆಟ್ಟಿ* ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು*
Просмотров 2 тыс.Год назад
* ನೀನೇನೇ ಮತ್ಸ್ಯನಯನೆ * ಮಾ.ಆರುಷ್ ಶೆಟ್ಟಿ* ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು*
*ಶಿಥಿಲ್ ಶೆಟ್ಟಿ ಅರ್ಜುನನಾಗಿ* ಶ್ರೀ ಕೃಷ್ಣ ಗಾರುಡಿ * ಶ್ರೀ ಹಟ್ಟಿಯಂಗಡಿ ಮೇಳ*
Просмотров 358Год назад
*ಶಿಥಿಲ್ ಶೆಟ್ಟಿ ಅರ್ಜುನನಾಗಿ* ಶ್ರೀ ಕೃಷ್ಣ ಗಾರುಡಿ * ಶ್ರೀ ಹಟ್ಟಿಯಂಗಡಿ ಮೇಳ*
* ಕಿರುಬೆಟ್ಟಿನೊಳಗೆ ನಾನು * ಯುವರಾಜ್ ನಾಯ್ಕ್ * ಶ್ರೀ ಹಟ್ಟಿಯಂಗಡಿ ಮೇಳ *
Просмотров 450Год назад
* ಕಿರುಬೆಟ್ಟಿನೊಳಗೆ ನಾನು * ಯುವರಾಜ್ ನಾಯ್ಕ್ * ಶ್ರೀ ಹಟ್ಟಿಯಂಗಡಿ ಮೇಳ *
Chandramukhi Suryaskahi - Bhale Bhale balaveera....
Просмотров 2682 года назад
Chandramukhi Suryaskahi - Bhale Bhale balaveera....
Yakshagana - Malethu Niluve - Raghavendra Achar
Просмотров 6 тыс.3 года назад
Yakshagana - Malethu Niluve - Raghavendra Achar
Yakshagana - Mathadabaradene - Chandrayya Acharya
Просмотров 2,3 тыс.4 года назад
Yakshagana - Mathadabaradene - Chandrayya Acharya
Yakshagana - Heege Peluvare Saki - Sri Ganesh Acharya Januvarukatte
Просмотров 21 тыс.4 года назад
Yakshagana - Heege Peluvare Saki - Sri Ganesh Acharya Januvarukatte
NICE👍🏾
Nice
Excellent Gopal Achari.
Prakash sir uttam kalaavid ❤🎉🎉🎉
Great.👏👌👃☘️❣️
Supper
❤,🥰❤️🌹🥰😍😍
❤❤❤❤❤❤ supper
Suuuuperrrr
Excellent..super.song.supe.r.voice..amritha..mathu.kavy.shegekooda.chance.kodi..a haryAra.super.dance
Raga hagu natya sudheyu manava taniside ,Amoga atyadbhuta mareyalarada karyakramada pradarshana .👍👍👌👌❤️❤️🙏🙏🙏🙏
Supr
Yakshaganda Dhruva Nakshatra Prabhakara Acharaya
Junior Navooda
Super song
👌🌹❤️
👌👌👌👌👌👌👌👌👍👍
👍🙏
❤❤❤❤❤
🤮
Super
Super dance 👌👌👌❤️❤️❤️
Excellent dance supar songs
😊
e dance koda hotakonddu nanu madidde giriyamma school nalli
ನಮ್ಮ್ ಗೌಡ್ರು 🫰👌👌👌❤️❤️
Super ❤
Super
Excellent Dancing performance in association with Good Singing .🙏🙏
ಸೂಪರ್ 👌👌🙏
3:53
❤
Super
The😂first
ನೃತ್ಯ ಮತ್ತು ಭಾಗವತಿಕೆ ಅದ್ಭುತವಾಗಿದೆ ವಿಡಿಯೋವನ್ನು ಹಂಚಿಕೊಂಡ ಶ್ರೀ ರಾಮಕೃಷ್ಣ ಸರ್ ಗೆ ಒಂದನೆಗಳು
Chittani verry greatgul acter
ಚಿಟ್ಟಾಣಿಯವರ ನೆನಪಿಸುತ್ತದೆ..
Beautiful 👌👌👌👌
💚
ಸೂಪರ್ 👌👌👌
ಅಬ್ಬಬ್ಬಾ!!! 10 ನಿಮಿಷಗಳ ಶಿವನ ಹಾಸ್ಯ ಮಾಡುವ ನಾಟ್ಯ, ನಂತರ ಇನ್ನು 10 ನಿಮಿಷ ಸಂಭಾಷಣೆ... ದೇವರೇ...!! ಶಿವನ ಅವಸ್ಥೆ ನೋಡಿ ನನಗೆ ಬೇಜಾರು ಆಗ್ತಾ ಇದೆ
Wow
Super
ಜನ್ಸಾಲೆ ❤
Supar prakash my friand 💃🌈🌟💓
Gooddance
👍👍
ನಿಜವಾಗಿಯೂ ಕೇಳಲು ತುಂಬಾ ಇಷ್ಟ ಆಯಿತು
👏👏👏😍😍😍
ದೊಡ್ಡಪ್ಪ 😍🥰